ಅನಾಥಾಶ್ರಮದಲ್ಲಿ ಮದುವೆ ಆಗುತ್ತೇನೆ ಎಂದು ತಿಳಿಸಿದ್ದ ನಟ ಚೇತನ್ ಈಗ ಆ ಮಕ್ಕಳ ಜೊತೆಗೆಯೇ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಮಕ್ಕಳ ಜೊತೆ ಚೇತನ್ ಹಾಗೂ ಭಾವಿ ಪತ್ನಿ ಇರುವ ಫೋಟೋಗಳನ್ನು ಕ್ಯಾಮರಾ ಮ್ಯಾನ್ ಕ್ಲಿಕ್ ಮಾಡಿದ್ದಾರೆ. Kannada actor Chetan's pre wedding photoshoot.